ಮಲೆನಾಡಿನ ಸುತ್ತಮುತ್ತ ನಡೆಯುವ ಆಟೋಟ ಸ್ಪರ್ಧೆಗಳು, ಮನೋರಂಜನಾ ಸ್ಪರ್ಧೆಗಳ ಸಂಪೂರ್ಣ ಮಾಹಿತಿ ಈ ಪುಟದಲ್ಲಿ ನಿಮಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9019607034 ವಾಟ್ಸಪ್ ಮಾಡಿ.
ವಾಸು ಟ್ರೋಫಿ ಸೀಸನ್ 01
ಶೃಂಗೇರಿ ಕ್ಷೇತ್ರ ಮಟ್ಟದ 8 ತಂಡಗಳ ಲೀಗ್ ಮಾದರಿಯ 19 ವರ್ಷದ ಒಳಗಿನ ಆಟಗಾರರನನನ್ನು ವಾಲಿ ಬಾಲ್ ಪಂದ್ಯಾವಳಿ ಏಪ್ರಿಲ್ 2025 ಭಾನುವಾರ ಬೆಳಿಗ್ಗೆ 9:00, ಸರ್ಕಾರಿ ಹಿರಿಯ ಪಾಥಮಿಕ ಶಾಲೆ, ಹೆದ್ಸೆ. ಪ್ರಥಮ ಬಹುಮಾನ 7000 ರೂಪಾಯಿಗಳು, ದ್ವಿತೀಯ ಬಹುಮಾನ 4000 ರೂಪಾಯಿಗಳು, ತೃತೀಯ 3000 ರೂಪಾಯಿಗಳು, ಚತುರ್ಥ ಬಹುಮಾನ ಟ್ರೋಫಿ ಜೊತೆಗೆ ಬೆಸ್ಟ್ ಅಟ್ಯಾಕರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಬ್ಲಾಕರ್, ಬೆಸ್ಟ್ ಸೆಟ್ಟರ್, ಬೆಸ್ಟ್ ಲಿಬ್ರೋಗಳಿಗೆ ಆಕರ್ಷಕ ಟ್ರೋಫಿ
ಇದೇ ಮೊಟ್ಟ÷ ಮೊದಲ ಬಾರಿಗೆ ಶೃಂಗೇರಿ ಕ್ಷೇತ್ರದಲ್ಲಿ ಏಪ್ರಿಲ್ 10 ರಿಂದ 16 ರ ವರೆಗೆ ಹೊನಲು ಬೆಳಕಿನ ರಾಜ್ಯ ಮಟ್ಟ÷್ದ ಮತ್ತು ಕ್ಷೇತ್ರ ಮಟ್ಟದ ಕ್ರಿಕೆಟ್, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿ. ಸ್ಥಳ ಬಾಳಗಡಿ ಕಾಲೇಜು ಮೈದಾನ, ಕೊಪ್ಪ ಬೆಳಿಗ್ಗೆ
ಏಪ್ರಿಲ್ 10 ರಿಂದ 14 ರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 3 ಗಂಟೆಯ ವರೆಗೆ ಏಪ್ರಿಲ್ 15, ಮದ್ಯಾಹ್ನ 2 ಗಂಟೆಯಿಂದ ರಾತ್ರಿ 3 ಗಂಟೆಯ ವರೆಗೆ ಏಪ್ರಿಲ್ 15, ಮದ್ಯಾಹ್ನ 2 ಗಂಟೆಯಿಂದ ರಾತ್ರಿ 3 ಗಂಟೆಯ ವರೆಗೆ
ದಿನಾಂಕ ಏಪ್ರಿಲ್ 16 ರಂದು ಸಂಜೆ 6 ಗಂಟೆಗೆ ಅದ್ದೂರಿಯಾದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಬೆಂಗಳೂರಿನ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.