ಮಲೆನಾಡಿನಲ್ಲಿ ಬಳಸದೇ ಉಳಿದಿರುವ ಕೃಷಿ ಉಪಕರಣಗಳು, ವಾಹನಗಳು, ಪೀಠೋಪಕರಣಗಳನ್ನು ಮಾರುವ ಕೊಳ್ಳುವ ಯೋಜನೆಯನ್ನು ಹುಡ್ಕೂ ಇದೀಗ ಪ್ರಾರಂಭಿಸಿದೆ. ನೀವು ಮಾರಾಟ ಮಾಡ ಬಯಸುವ ಉತ್ಪನ್ನಗಳನ್ನು ನೀವೀಗ ಹುಡ್ಕೂವಿನ ಸಹಾಯದಿಂದ ಮಾರಾಟ ಮಾಡುವ ಮೂಲಕ. ಮರುಬಳಕೆಯನ್ನು ಉತ್ತೇಜಿಸಿ. ಹೆಚ್ಚಿನ ಮಾಹಿತಿಗಾಗಿ 9019607034 ವಾಟ್ಸಪ್ ಮಾಡಿ.
ಕೊಪ್ಪದಲ್ಲಿ ಡ್ರೋನ್ ಮಾರಾಟಕ್ಕಿದೆ.
ಕೊಪ್ಪದಲ್ಲಿ ಉತ್ತಮ ಸ್ಥಿತಿಯಲ್ಲಿರುವ ಡ್ರೋನ್‌ಗಳು ಮಾರಾಟಕ್ಕಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆಸಕ್ತರು ಸಂಪರ್ಕಿಸಿ 9481629127
ಇಂಡಿಕಾ ಕಾರೊಂದು ಮಾರಾಟಕ್ಕೆ ಲಭ್ಯವಿದೆ
ಕೊಪ್ಪದಲ್ಲಿ 2012 ಮಾಡೆಲ್ ನಾ ಇಂಡಿಕಾ ಕಾರೊಂದು ಮಾರಾಟಕ್ಕೆ ಲಭ್ಯವಿದೆ.
ಆಸಕ್ತರು ಸಂಪರ್ಕಿಸಿ 821765 8928
ಚಿಪ್ಸ್ ಮಾಡುವ ಯಂತ್ರ ಮಾರಾಟಕ್ಕಿದೆ
ಉತ್ತಮ ಸ್ಥಿತಿಯಲ್ಲಿರುವ ಚಿಪ್ಸ್ ಮಾಡುವ ಯಂತ್ರ ಹಾಗೂ ಬಾಣಲೆ ಮಾರಾಟಕ್ಕೆ ಕೊಪ್ಪದ ಅಂದಗಾರಿನಲ್ಲಿ ಲಭ್ಯವಿದ್ದು, ಇದರ ಬೆಲೆ ಸುಮಾರು 30000 ರೂಪಾಯಿಗಳು.
ಆಸಕ್ತರು ಈ ಕೂಡಲೇ ಸಂಪರ್ಕಿಸಿ 9019607034
ಹುಲ್ಲು ಕತ್ತರಿಸುವ ಯಂತ್ರ ಮಾರಾಟಕ್ಕಿದೆ.
1.5 ವರ್ಷ ಹಳೆಯ ಉತ್ತಮ ಸ್ಥಿತಿಯಲ್ಲಿರುವ ಹುಲ್ಲು ಕತ್ತರಿಸುವ ಯಂತ್ರ ಎನ್.ಆರ್ ಪುರದಲ್ಲಿ ಲಭ್ಯವಿದೆ. ಬೆಲೆ 10000 ರೂಪಾಯಿಗಳು.